ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನಲ್ಲಿ ಮಗಳ ಅಂತರ್ಜಾತಿ ವಿವಾಹಕ್ಕೆ ನೆರವಾದ ಮಂದಾರ್ ಅಜಿತ್ ರಾಂಡೆ ಎಂಬ ಜ್ಯೋತಿಷಿಯನ್ನು ತಂದೆಯೇ ಮತ್ತೊಂದು ಮದುವೆಯ ನೆಪದಲ್ಲಿ ಕರೆಸಿ ಕೊಲೆ ಮಾಡಿದ್ದಾನೆ. ಪ್ರಕರಣದ ಆರೋಪಿ ಬಾಬಾಸಾಹೇಬ್ ಅಲಿಯಾಸ್ ದೀಪಕ್ ...